ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವವರಿಗೆ ಇನ್ನುಮುಂದೆ ಪ್ರಸಾದವಾಗಿ ನೀಡುವ ಲಡ್ಡುಗಳನ್ನು ಪೇಪರ್ ಬಾಕ್ಸ್‌ಗಳಲ್ಲಿ ನೀಡಲು ಚಿಂತನೆ ನಡೆದಿದೆ.To avoid plastic usage in the temple street, Tirupati temple has decided to distribute laddus through paper box.